- ಲಿನಕ್ಸ್ ಮಿಂಟ್ ಎನ್ನುವುದು ಡೆಬಿಯನ್-ಆಧಾರಿತ ಒಂದು ಗ್ನೂ/ಲಿನಕ್ಸ್ ನ ಹಂಚಿಕೆ. ಇದರ ಮೂಲ ಉಬುಂಟು ಆಗಿದ್ದು,ಅದರೊಂದಿಗೆ ಕಾಂಪಟಿಬಲ್ ಆಗಿದೆ.
- ನಮ್ಮ ಆವಿಷ್ಕಾರಗಳು, ಉಬುಂಟುವಿನ ಶೀಘ್ರ ಅಬಿವೃದ್ಧಿ ಮತ್ತು ಡೆಬಿಯನ್ ಪ್ಯಾಕೇಜುಗಳ ದೊಡ್ಡ ಸಂಗ್ರಹ, ಇವೆಲ್ಲುವುಗಳಿಂದ ಲಿನಕ್ಸ್ ಮಿಂಟ್, ಗೃಹ ಬಳಕೆದಾರರಿಗೆ ಸಿಗುವ ಅತ್ಯಂತ ಆಕರ್ಷಕ ಡೆಸ್ಕ್ ಟಾಪ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಒಂದಾಗಿದೆ.
- ಮನೆಯಲ್ಲಿ ಬಹಳವಾಗಿ ಉಪಯೋಗಿಸುವ ಡೆಸ್ಕ್ ಟಾಪ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಲಿನಕ್ಸ್ ಮಿಂಟ್ ೪ನೇಯದ್ದಾಗಿದ್ದು , ಮೈಕ್ರೋಸಾಫ್ಟ್ ವಿಂಡೋವ್ಸ್ , ಆಪಲ್ ಓಎಸ್ ಮತ್ತು ಉಬುಂಟು ಗಳ ಹಿಂದಿದೆ.